Tom Dick and Harry ಟಾಮ್‍ ಡಿಕ್‍ ಅಂಡ್‍ ಹ್ಯಾರಿ
ನಾಮವಾಚಕ
  1. (ಸಾಮಾನ್ಯವಾಗಿ ನಿಂದಾರ್ಥಕ) ಯಾರೋ ಅನಾಮಧೇಯರು; ‘ವೆಂಕ, ಶೀನ, ನಾಣಿ’.
  2. ಪ್ರತಿಯೊಬ್ಬನೂ.